uttarakhand education minister insult teacher , gone viral on social media | Oneindia Kannada

2017-09-18 1

ಉತ್ತರಾಖಂಡದ ಶಿಕ್ಷಣ ಸಚಿವ ಅರವಿಂದ್ ಪಾಂಡೆ ಸರಕಾರಿ ಇಂಟರ್‌ ಕಾಲೇಜೊಂದಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಎಂಟನೇ ತರಗತಿಯ ಶಿಕ್ಷಕಿಯೊಬ್ಬರನ್ನು ವಿದ್ಯಾರ್ಥಿಗಳ ಎದುರಿಗೇ ತರಾಟೆಗೆ ತೆಗೆದುಕೊಳ್ಳಲು ಹೋಗಿ ತಾವೇ ಪೇಚಿಗೆ ಸಿಲುಕಿದ್ದಾರೆ ಆ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ..


Uttarakhand Education Minister Arvind Pandey was out for inspection on Monday when he found a class 8 teacher at a government school that time minister insult teacher , gone viral on social media